recorded delivery ರಿಕಾರ್ಡಿಡ್‍ ಡಿಲಿವರಿ
ನಾಮವಾಚಕ

ದಾಖಲಿತ ಬಟವಾಡೆ; ರೆಕಾರ್ಡೆಡ್‍ ಡೆಲಿವರಿ; ಒಂದು ಕಾಗದ ಯಾ ಭಾಂಗಿಯನ್ನು ಅಂಚೆಕಚೇರಿಯಲ್ಲಿ ಸ್ವೀಕರಿಸುವಾಗ ಮತ್ತು ವಿಳಾಸದಾರನಿಗೆ ಕೊಡುವಾಗ ದಾಖಲೆಮಾಡುವ ಅಂಚೆಸೇವಾ ಪದ್ಧತಿ.